ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕೋಪವನ್ನು ಹೊರ ಹಾಕಿದ ರಿಷಬ್ | Rishab Shetty | Filmibeat Kannda

2021-03-08 25,616

ರಿಷಬ್ ಶೆಟ್ಟಿಗೆ ಪೈರಸಿ ಕಾಟ ತಲೆದೂರಿದೆ. ರಿಷನ್ ಶೆಟ್ಟಿ ನಿರ್ಮಿಸಿ, ನಟಿಸಿರುವ ಹೀರೋ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮೂರು ದಿನಗಳಾಗಿದ್ದು. ಚಿತ್ರಮಂದಿರದಲ್ಲಿ ಇನ್ನೂ ಓಡುತ್ತಿರುವಾಗಲೇ ಸಿನಿಮಾದ ಪೈರಸಿ ಕಾಪಿಗಳು ಹೊರಬಂದಿವೆ.
#RishabShetty
Rishab Shetty produced 'Hero' movie pirated. He express his anger and helplessness on social media.